ಚೈತ್ರಾ ಅವರು ಆತ್ಮಹತ್ಯೆ ಪ್ರಯತ್ನ ಮಾಡಿದ ಬೆನ್ನಲ್ಲೆ ಚೈತ್ರಾ ಪತಿ ನಾಗಾರ್ಜುನ ಅವರು ನಾಪತ್ತೆಯಾಗಿದ್ದಾರೆ. ನಾಗಾರ್ಜುನ ಮಾತ್ರವೇ ಅಲ್ಲದೆ ಅವರ ಕುಟುಂಬದವರು ಸಹ ನಾಪತ್ತೆಯಾಗಿದ್ದಾರೆ.<br /><br />Chaitra Kotooru's husband Nagarjuna and his family absconding after Chaitra's attempt to suicide.